ಪುಸ್ತಕ ಪ್ರಕಟಣೆಗಳು
- ಪ್ರಾಚೀನ ಕನ್ನಡ ಸಾಹಿತ್ಯ ಮತ್ತು ನಾಡು-ನುಡಿ ಚಿಂತನೆ
- ಪ್ರೊ. ಡಿ. ಲಿಂಗಯ್ಯ ಅವರ ಜೀವನ ಮತ್ತು ಸಾಹಿತ್ಯ ಸಾಧನೆ
- ಸಾರ್ಥಕ ಬದುಕಿನ ಶತಾಯುಷಿ ಪ್ರೊ. ಸೇತುರಾಮ ರಾಘವೇಂದ್ರ ಮಳಗಿ
- ಶ್ರೀ ಕೈವಾರ ರಾಜಾರಾವ್
- ಹೊಸ ಪುಸ್ತಕ ಪರಿಚಯ
- ಬಿ.ಎಂ.ಶ್ರೀ. ಸಂಸ್ಥೆಯ ಪುಸ್ತಕ ಪ್ರಕಟಣೆಗಳ ವಿವರವನ್ನು ಇಲ್ಲಿ ಪಡೆಯಿರಿ
1. ಪ್ರಾಚೀನ ಗ್ರಂಥಗಳ ಸಂಪಾದನೆ
1. ಸರ್ವಜ್ಙ ವಚನಗಳು ಬೆಲೆ ರೂ. 15-00
2. ಸೂತ ಭಾರತ ಬೆಲೆ ರೂ. 15-00
3. ಶ್ರೀ ಕೃಷ್ಣದೇವರಾಯ ದಿನಚರಿ ಬೆಲೆ ರೂ. 10-00
4. ಹಸ್ತಪ್ರತಿಶಾಸ್ತ್ರ ಬೆಲೆ ರೂ. 15-00
5. ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿ : ಭಾಗ ಬೆಲೆ ರೂ. 210-00
6. ಮರುನ್ಮಂದನ ಶತಕ ಬೆಲೆ ರೂ. 05-00
7. ಚಂದ್ರಚೂಡಾಮಣಿ ಶತಕ ಬೆಲೆ ರೂ. 10-00
8. ಶ್ರೀನಿವಾಸ ಕಲ್ಯಾಣ ಬೆಲೆ ರೂ. 10-00
9. ಕನ್ನಡ ಸಾಹಿತ್ಯದಲ್ಲಿ ಅದ್ವೈತ * ಬೆಲೆ ರೂ. 10-00
10. ಕುಮಾರವ್ಯಾಸ ಭಾರತ ಸಂಗ್ರಹ * ಬೆಲೆ ರೂ. 75-00
11. ಪದ್ಮನೀ ಕಲ್ಯಾಣ 15-00
12. ಆಲಿಗೆ ಕೆಳಗಣ ಮನೆಯ ಹಸ್ತಪ್ರತಿಗಳು * ಬೆಲೆ ರೂ. 50-00
13. ವಾಸಬಾಂಬ ಪುರಾಣ ಬೆಲೆ ರೂ. 150-00
14. ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿ - ಭಾಗ-2 (ಮುದ್ರಣದಲ್ಲಿ) ಬೆಲೆ ರೂ. 100-00
15. ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿ - ಭಾಗ-3 (ಮುದ್ರಣದಲ್ಲಿ) ಬೆಲೆ ರೂ. 100-00
15. ಅಲಿಗೆ ಮೇಲಿನ ಮನೆಯ ಹಸ್ತಪ್ರತಿಗಳು ಬೆಲೆ ರೂ. 100-00
2. ದತ್ತಿ ಉಪನ್ಯಾಸ ಮಾಲೆ
1. ಮೂರು ದತ್ತಿ ಉಪನ್ಯಾಸಗಳು * ಬೆಲೆ ರೂ. 10-00
2. ವೈವಸ್ವತ ಮನು * ಬೆಲೆ ರೂ. 05-00
3. ಸ್ವಾಯಂಭುವ ಮನು : ವೈವಸ್ವತ ಮನು - ತೌಲನಿಕ ಅಧ್ಯಯನ ಬೆಲೆ ರೂ. 05-00
4. ಮೂರು ದತ್ತಿ ಉಪನ್ಯಾಸಗಳು * - 1984 * ಬೆಲೆ ರೂ. 10-00
5. ದತ್ತಿ ಉಪನ್ಯಾಸಗಳು 1986 * ಬೆಲೆ ರೂ. 10-00
6. ದತ್ತಿ ಉಪನ್ಯಾಸಗಳು 1988 * ಬೆಲೆ ರೂ. 10-00
7. ಕಾವ್ಯ - ಇತಿಹಾಸ * ಬೆಲೆ ರೂ. 10-00
8. ಶಂಬಾ ಸಾಹಿತ್ಯದಲ್ಲಿ ಗ್ರಾಮದೇವತೆ ಬೆಲೆ ರೂ. 15-00
3. ತಿಮ್ಮಪ್ಪದಾಸ ಪ್ರಕಾಶನ ಮಾಲೆ
1. ಕೀರ್ತನ ಕುಸುಮಾಂಜಲಿ * ಬೆಲೆ ರೂ.10-00
2. ಧ್ರುವ ಚರಿತ್ರೆ ಬೆಲೆ ರೂ.15-00
3. ಬೇಟೆರಾಯ ದೀಕ್ಷಿತರ ದೇವರನಾಮಗಳು ಬೆಲೆ ರೂ.25-00
4. ತಿಮ್ಮಪ್ಪದಾಸರ ಕೀರ್ತನೆಗಳು ಬೆಲೆ ರೂ.75-00
5. ವೆಂಕಟದಾಸರು ಮತ್ತು ಇತರ ಅ್ವತ ಹರಿದಾಸರ ಕೀರ್ತನೆಗಳು ಬೆಲೆ ರೂ.75-00
4. ಜನ್ಮಶತಾಬ್ದಿ ಸ್ಮೃತಿಮಾಲೆ
1. ಮಣಿಹ (ಫ.ಗು. ಹಳಕಟ್ಟಿ ಸಂಸ್ಕರಣ ಸಂಪುಟ) * ಬೆಲೆ ರೂ. 50-00
2. ಶ್ರೀವಾಣಿ (ಸೂಕ್ತಿ ಸಂಗ್ರಹ) * ಬೆಲೆ ರೂ. 01-00
3. ಆಚಾರ್ಯ ಬಿ.ಎಂ.ಶ್ರೀ. (ಜೀವನ ಚಿತ್ರ) ಬೆಲೆ ರೂ. 05-00
4. ಕನ್ನಡ ಕಣ್ವ ಬಿ.ಎಂ.ಶ್ರೀ. (ಮಕ್ಕಳಿಗೆ) * ಬೆಲೆ ರೂ. 01-50
5. ಶ್ರೀ ಯವರ ಆಯ್ದ ಕವನಗಳು * ಬೆಲೆ ರೂ. 02-00
6. ಶ್ರೀನಿಧಿ(ಬಿ.ಎಂ.ಶ್ರೀ. ಸಂಸ್ಕರಣ ಸಂಪುಟ) * ಬೆಲೆ ರೂ. 60-00
7. ಬಿ.ಎಂ.ಎಸ್. : ದ ಮ್ಯಾನ್ ಅಂಡ್ ಹಿಸ್ ಮಿಶನ್ ಬೆಲೆ ರೂ. 50-00
8. ಶ್ರೀಗಂಧ (ಬಿ.ಎಂ.ಶ್ರೀ. ಶತಮಾನ ಸ್ಮರಣ ಸಂಚಿಕೆ) * ಬೆಲೆ ರೂ. 10-00
9. ಇಂಗ್ಲಿಶ್ ಗೀತೆಗಳು (ಆಂಗ್ಲ ಮೂಲ ಕವನಗಳೊಂದಿಗೆ) ಬೆಲೆ ರೂ. 100-00
10. ಅಶ್ವತ್ಥಾಮ ("ಶ್ರೀ" ನಾಟಕದ ಸರಳಾನುವಾದ) * ಬೆಲೆ ರೂ. 06-00
11. ದ ಇಂಪ್ರೂವ್ಮೆಂಟ್ ಆಫ್ ಕನ್ನಡ - ಬಿ.ಎಂ.ಶ್ರೀ. ಬೆಲೆ ರೂ. 06-00
12. ಪ್ರೊಫೆಸರ್ ಟಿ.ಎಸ್. ವೆಂಕಣ್ಣಯ್ಯ (ಜೀವನ ಚಿತ್ರ) ಬೆಲೆ ರೂ. 04-00
13. ಭಾರತದ ಶ್ರೀಕೃಷ್ಣ (ಎ.ಆರ್.ಕೃ. ಭಾಷಣ) ಬೆಲೆ ರೂ. 06-00
14. ಸೊವೆನಿಯರ್ ಆಫ್ ವಿಜಯನಗರ್ ಸೆಮಿನಾರ್ (ಎಸ್. ಶ್ರೀಕಂಠಯ್ಯ ಶತಾಬ್ದಿ) * ಬೆಲೆ ರೂ. 10-00
15. ಅರ್ಲಿ ಜಯನಗರ್, ಸ್ಟಡೀಸ್, ಇಟ್ಸ್ ಹಿಸ್ಟರಿ & ಕಲ್ಚರ್ (ಎಸ್. ಶ್ರೀಕಂಠಯ್ಯ ಶತಾಬ್ದಿ) * ಬೆಲೆ ರೂ. 60-00
16. ಸಂಗಮರ ಕಾಲದ ವಿಜಯನಗರ (ಅನುವಾದ)
(ಎಸ್. ಶ್ರೀಕಂಠಯ್ಯ ಶತಾಬ್ದಿ) * ಬೆಲೆ ರೂ. 75-00
17. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಬೆಲೆ ರೂ. 15-00
18. ಬಸವಪ್ಪ ಶಾಸ್ತ್ರಿಗಳು ಬೆಲೆ ರೂ. 25-00
19. ಎಂ.ಆರ್.ಶ್ರೀ. (ಮುದ್ರಣದಲ್ಲಿ) ಬೆಲೆ ರೂ. 80-00
20. ಶತಮಾನ ಸ್ಮರಣೆ - 2004 (ಮುದ್ರಣದಲ್ಲಿ) ಬೆಲೆ ರೂ. 80-00
21. ಶತಮಾನ ಸ್ಮರಣೆ - 2006 (ಮುದ್ರಣದಲ್ಲಿ)
5. ಸಹೃದಯಗೋಷ್ಠಿ ಕೃತಿಮಾಲೆ
1. ಬೇಂದ್ರೆ ಸ್ಮೃತಿ * ಬೆಲೆ ರೂ.05-00
2. ಮಾಸ್ತಿ ಸ್ಮರಣೆ ಬೆಲೆ ರೂ. 15-00
3. ಎಂ.ವಿ.ಶ್ರೀ. ಸಂಸ್ಮಣೆ * ಬೆಲೆ ರೂ.25-00
4. ಶಂಬಾ ಕೃತಿ ಸಮೀಕ್ಷೆ ಬೆಲೆ ರೂ.35-00
5. ನವ್ಯ ಸ್ಫೂರ್ತಿ, (ವಿ.ಕೃ. ಗೋಕಾಕ್ ಕುರಿತು) ಬೆಲೆ ರೂ.35-00
6. ಕಾರಂತ ಕಿರಣ ಬೆಲೆ ರೂ.30-00
7. ಕುವೆಂಪು ನಮನ (ಮುದ್ರಣದಲ್ಲಿ) ಬೆಲೆ ರೂ.50-00
6. ದಶಮಾನೋತ್ಸವ ಸ್ಮೃತಿಮಾಲೆ
1. ಭಾಷಾಂತರ ಕಲೆ *ಬೆಲೆ ರೂ.15-00
2. ಸೃಜನಶೀಲತೆ ಮತ್ತು ಪಾಂಡಿತ್ಯಬೆಲೆ ರೂ.10-00
3. ಹೊಸಗನ್ನಡ ವ್ಯಾಕರಣ (ದ್ವಿ.ಮು.)ಬೆಲೆ ರೂ.50-00
4. ವೈಚಾರಿಕ ಜಾಗೃತಿ (ದ್ವಿ.ಮು.)ಬೆಲೆ ರೂ.21-00
5. ಹಸ್ತಪ್ರತಿಶಾಸ್ತ್ರ ಪರಿಚಯ *ಬೆಲೆ ರೂ.15-00
6. ಸಂವಿಧಾನ ಮತ್ತು ಕಾನೂನು ಬೆಲೆ ರೂ.20-00
7. ಎಂ.ವಿ.ಸೀ. ಸಮಗ್ರ ಸಾಹಿತ್ಯಮಾಲೆ
1. ಕದಂಬ (ಸಮಗ್ರ ಸಂಶೋಧನ ಲೇಖನಗಳ ಸಂಪುಟ) ಬೆಲೆ ರೂ.100-00
2. ಕವಿರಾಜಮಾರ್ಗ ಬೆಲೆ ರೂ.100-00
3. ಕವಿರಾಜಮಾರ್ಗ ವಿವಕ್ಷೆ (ಕವಿರಾಜಮಾರ್ಗ ಕುರಿತ ಲೇಖನಗಳು) ಬೆಲೆ ರೂ. 100-00
4. ಶ್ರೀ ಕೃಷ್ಣ ಬಾಲಲೀಲೆ : ಭಾಗ – 1 ಬೆಲೆ ರೂ. 380-00
5. ಶ್ರೀ ಕೃಷ್ಣ ಬಾಲಲೀಲೆ : ಭಾಗ – 2 ಬೆಲೆ ರೂ. 200-00
6. ಆಧುನಿಕ ಸಾಹಿತ್ಯ ಸಮಿಕ್ಷೆ : ಭಾಗ – 1 ಬೆಲೆ ರೂ. 150-00
7. ಪ್ರಾಚೀನ ಸಾಹಿತ್ಯ ಸಮಿಕ್ಷೆ (ಅಚ್ಚಿನಲ್ಲಿ) ಬೆಲೆ ರೂ. 200-00
8. ದ್ವಿದಶಮಾನೋತ್ಸವ ಗ್ರಂಥಮಾಲೆ
1. ಲೋಚನ ಲೇಖನ ಸೂಚಿ ಬೆಲೆ ರೂ. 15-00
2. ಅಂತರಶಿಸ್ತೀಯ ಸಂಶೋಧನ ವಿಧಿವಿಧಾನ (ಮುದ್ರಣದಲ್ಲಿ) ಬೆಲೆ ರೂ. 50-00
3. ಸೋಸಲೆ ಅಯ್ಯಶಾಸ್ತ್ರಿಗಳು ಬೆಲೆ ರೂ. 25-00
4. ಸೋಸಲೆ ಅಯ್ಯಶಾಸ್ತ್ರಿಗಳ ಸಾಹಿತ್ಯ ಬೆಲೆ ರೂ. 45-00
5. ನಾಲ್ವರು ಸಾಹಿತ್ಯೋಪಾಸಕರು ಬೆಲೆ ರೂ. 40-00
9. ರಜತೋತ್ಸವ ಗ್ರಂಥಮಾಲೆ
1. ಸಾಹಿತ್ಯೋಪಾಸಕರು (19ನೇ ಶತಮಾನದ ಸಾಹಿತಿ ವಿದ್ವಾಂಸರ ಸಾಧನಗಳು) ಬೆಲೆ ರೂ. 200-00
2. ಗ್ರಂಥಸಂಪಾದನ ಪರಿಭಾಷಾಕೋಶ ಬೆಲೆ ರೂ. 36-00
3. ಶ್ರೀ ಕೃಷ್ಣ ಲೀಲಾಗಾನಂ ಬೆಲೆ ರೂ. 100-00
4. ಕನ್ನಡ ತಿರುಕ್ಕುರಳ್ (ಅನುವಾದ) ಬೆಲೆ ರೂ. 100-00
5. ರಜತಸಿರಿ (ಸ್ಮರಣ ಸಂಚಿಕೆ) * -
6. ಬಿ.ಎಂ.ಶ್ರೀ. (ಕಿರು ಪರಿಚಯ ಮತ್ತು ಸೂಕ್ತಿಗಳು) ಬೆಲೆ ರೂ. 20-00
7. ಎಂ.ವಿ.ಸೀ. (ಕಿರು ಪರಿಚಯ ಮತ್ತು ಸೂಕ್ತಿಗಳು) ಬೆಲೆ ರೂ. 20-00
8. ಬಿ.ಎಂ.ಶ್ರೀ. ಪ್ರತಿಷ್ಠಾನ - 25 (ಮುದ್ರಣದಲ್ಲಿ) ಬೆಲೆ ರೂ. 30-00
10. ಲೋಚನ
ಕರ್ನಾಟಕ ಲೋಚನ(ಷಾಣ್ಮಾಸಿಕ ವಿದ್ವತ್ ಪತ್ರಿಕೆ)
ಕರ್ನಾಟಕ ಲೋಚನ ಪ್ರಾರಂಭ 1983
ಪ್ರಧಾನ ಸಂಪಾದಕರು
ಪ್ರೋ. ಬಿ. ವೆಂಕಟಸುಬ್ಬಯ್ಯ 1988 ರವರೆಗೆ
ವ್ಯವಸ್ಥಾಪಕ ಸಂಪಾದಕರು
ಎಂ.ವಿ. ಸೀತಾರಾಮಯ್ಯ 1988 ರಿಂದ 1990 ರವರೆಗೆ
ನಾ. ಗೀತಾಚಾರ್ಯ 1990 ರಿಂದ
ಸಂಪಾದಕರು
ಟಿ.ಆರ್. ಮಹದೇವಯ್ಯ 18-10-1986 ರವರೆಗೆ
ಟಿ. ಕೇಶವ ಭಟ್ಟ 08-10-1986 ರಿಂದ ಜೂನ್ 1999
ಎಸ್.ವಿ. ಶ್ರೀನಿವಾಸರಾವ್ 1999 ರಿಂದ 2006
ಡಾ. ಎನ್. ಸುಬ್ರಹ್ಮಣ್ಯ ಡಿಸೆಂಬರ್ 2001-2006
ಪ್ರೋ. ಜಿ. ಅಬ್ದುಲ್ ಬಷೀರ್ 2006 ರಿಂದ 2008 ರವರೆಗೆ
ಡಾ. ಎಚ್. ಶಶಿಕಲಾ 2006 ರಿಂದ 2008(ಜನವರಿ-ಜೂನ್ ರವರೆಗೆ)
ಪ್ರೋ. ಜಿ. ಅಬ್ದುಲ್ ಬಷೀರ್ 2008 ರಿಂದ
ಸಂಪುಟ : 23 ಜನವರಿ-ಜೂನ್ 2009 ಸಂಚಿಕೆ : 01
ಡಾ. ವಿ.ಕೆ. ಗೋಕಾಕ್ ಶತಮಾನ ಸ್ಮರಣೆ
ಸಂಪುಟ : 24 ಜನವರಿ-ಡಿಸೆಂಬರ್ 2010 ಸಂಚಿಕೆ : 01-02
11. ಇತರೆ ಪ್ರಕಟಣೆಗಳು
(ಇವುಗಳು ದಾನವಾಗಿ ಬಂದಿದ್ದು, ಮಾರಾಟದ ಹಣ ಪೂರ್ತಿ ಪ್ರತಿಷ್ಠಾನಕ್ಕೆ ಸೇರುತ್ತದೆ)
1. ಚಿಂತನ ಮಂಥನ - (ಎಚ್.ಎಸ್. ಪಾರ್ವತಿ ಅವರ ಕೊಡುಗೆ) ಬೆಲೆ ರೂ. 10-00
2. ನವ ದಂಪತಿಗಳು - (ಕೈವಾರ ರಾಜಾರಾಯರ ಕೊಡುಗೆ) ಬೆಲೆ ರೂ. 10-00
3. ಜಾಬಾಲಾ - (ಕೌಂಡನ್ಯ ಅವರ ಕಾದಂಬರಿ) ಬೆಲೆ ರೂ. 18-00
4. ಬಾಳು (ಕೌಂಡಿಣ್ಯ ಅವರ ಕಾದಂಬರಿ) ಬೆಲೆ ರೂ. 25-00
5. ಕಾವ್ಯಶಾಸ್ತ್ರ ವಿನೋದ - (ವಿ.ಸೀ. ಸಂಪದ ಅವರ ಗ್ರಂಥದಾನ) ಬೆಲೆ ರೂ. 55-00
12. ಸಮೇತನಹಳ್ಳಿ ರಾಮರಾಯರ ಪುಸ್ತಕಗಳ ಕೊಡುಗೆ
1. ಶಾಂತಲಾ ಬೆಲೆ ರೂ. 50-00
2. ಪ್ರಾಣವೀಣೆ ಬೆಲೆ ರೂ. 05-00
3. ಶಿಲ್ಪ ಸಂಗೀತ ಬೆಲೆ ರೂ. 05-00
4. ತಲಕಾಡುಗೊಂಡ ಬೆಲೆ ರೂ. 05-00
5. ಪರಶುರಾಮ ಬೆಲೆ ರೂ. 65-00
6. ಈಸಬೇಕು ಬೆಲೆ ರೂ. 15-00
7. ಅತ್ತಿಮಬ್ಬೆ ಬೆಲೆ ರೂ. 150-00
8. ಉದಯೋದ್ಯಾನ ಬೆಲೆ ರೂ. 30-00
9. ಶ್ರೀ ಕೃಷ್ಣ ಮಾನಸ ಬೆಲೆ ರೂ. 50-00